ನಿಮ್ಮ ಟ್ರ್ಯಾಕ್ಟರ್ ಅನ್ನು ಟ್ರ್ಯಾಕ್ ಮಾಡಿ
ನಮ್ಮ ಮುಂದಿನ ಪೀಳಿಗೆಯ
AI-ಚಾಲಿತ ಆಪ್ ಜೊತೆಗೆ ಸಂಪರ್ಕದಲ್ಲಿರಿ
ಅವಲೋಕನ
ಡಿಜಿಸೆನ್ಸ್ ಎಂಬುದು ಮಹೀಂದ್ರಾ ರೈತರಿಗಾಗಿ ಪರಿಚಯಿಸಿದ ತಂತ್ರಜ್ಞಾನವಾಗಿದೆ. ಡಿಜಿಸೆನ್ಸ್ ನೊಂದಿಗೆ, ನೀವು ಎಲ್ಲಿಯೇ ಇದ್ದರು ಕೂಡ 24/7 ನಿಮ್ಮ ಟ್ರಾಕ್ಟರ್ ಮೇಲೆ ಕಣ್ಣಿಡಬಹುದುದಾಗಿದೆ. ಇದು ನಿಮ್ಮನ್ನು ಇಂಧನ ಬಳಕೆ,ವಿಸ್ತೀರ್ಣ,ಟ್ರೀಪ್ಸ್ ಇತ್ಯಾದಿಗಳಂತಹ ಟ್ರಾಕ್ಟರ್ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಸಕ್ರಿಯಗೊಳಿಸುತ್ತದೆ. ನೀವು ಟ್ರಾಕ್ಟರ್ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಸಹ ಪಡೆಯುತ್ತೀರಿ. ಜಿಯೋಫೆನ್ಸಿಂಗ್ ವೈಶಿಷ್ಟ್ಯವು ಟ್ರಾಕ್ಟರ್ ನಿಗದಿತ ಗಡಿಗಳಲ್ಲಿ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ. mPragati ಆಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ.
ಡಿಜಿಸೆನ್ಸ್ ವೈಶಿಷ್ಟ್ಯಗಳು
-
ಟ್ರ್ಯಾಕ್ ಲೊಕೇಷನ್ , ಸ್ಟೇಟಸ್ ಮತ್ತು ಮ್ಯಾಪ್ ವ್ಯೂ ಅನ್ನು ಪಡೆಯಿರಿ
-
ಕೃಷಿ ಕಾರ್ಯಾಚರಣೆಗಳು ಮತ್ತು ಚಟುವಟಿಕೆಯನ್ನು ನಿರ್ವಹಿಸಿ
-
ವೆಹಿಕಲ್ ಹೆಲ್ತ್ ಮತ್ತು ಮೈಂಟೆನನ್ಸ್ ಅಲೆರ್ಟ್ಸ್ ಗಳನ್ನು ವೀಕ್ಷಿಸಿ
-
ಪೆರ್ಸನಲೈಸ್ ಮತ್ತು ಕಾನ್ಫಿಗರ್ ಮಾಡಿ
mPragati ಆಪ್
-
mPragati ಆಪ್ ಮಹೀಂದ್ರಾ Yuvo Tech+ ಮತ್ತು NOVO ಸರಣಿ ಟ್ರ್ಯಾಕ್ಟರ್‌ಗಳಿಗೆ ಲಭ್ಯವಿದೆ. ಗ್ರಾಹಕರು ಈ ಕೆಳಗಿನ ಉತ್ಪನ್ನಗಳಲ್ಲಿ mPragati ಆಪ್ ನ ಕನೆಕ್ಟೆಡ್ ಇಂಟೆಲಿಜೆನ್ಸ್ ನ ಪ್ರಯೋಜನಗಳನ್ನು ಪಡೆಯಬಹುದು:
- ಮಹೀಂದ್ರಾ Yuvo Tech+ 405 DI (2WD / 4WD)
- ಮಹೀಂದ್ರಾ Yuvo Tech+ 475 DI (2WD / 4WD)
- ಮಹೀಂದ್ರಾ Yuvo Tech+ 575 DI (2WD / 4WD)
- ಮಹೀಂದ್ರಾ Yuvo Tech+ 585 DI (2WD / 4WD)
- ಮಹೀಂದ್ರಾ NOVO 605DI PP (TREM IV)
- ಮಹೀಂದ್ರಾ NOVO 655 DI (TREM IV)
- ಮಹೀಂದ್ರಾ NOVO 755 DI 4WD (TREM IV)
MYOJA ಆಪ್
-
MYOJA ಆಪ್ ಮಹೀಂದ್ರಾ OJA 2121, ಮಹೀಂದ್ರಾ OJA 2124, ಮಹೀಂದ್ರಾ OJA 2127,ಮಹೀಂದ್ರಾ OJA 2130, ಮಹೀಂದ್ರಾ OJA 3132, ಮಹೀಂದ್ರಾ OJA 3136 ಮಹೀಂದ್ರಾ OJA 3140 ಅನ್ನು ಒಳಗೊಂಡಿರುವ ಮಹೀಂದ್ರಾ OJA ಸರಣಿಯ ಎಲ್ಲಾ ಟ್ರಾಕ್ಟರುಗಳಿಗೆ ಲಭ್ಯವಿದೆ.