
ಮಹೀಂದ್ರಾ 2WD ಟ್ರ್ಯಾಕ್ಟರ್ಗಳು
ಸುಲಭವಾದ ಬಳಕೆಗಾಗಿ ಏಕ
ಅಕ್ಷದಿಂದ ಚಾಲಿತವಾಗಿದೆ
2WD ಟ್ರ್ಯಾಕ್ಟರ್‌ಗಳು
ಟೂ-ವ್ಹೀಲ್ ಟ್ರ್ಯಾಕ್ಟರ್‌ಗಳು (2WD ಟ್ರ್ಯಾಕ್ಟರ್‌ಗಳು ಅಥವಾ 2x2 ಟ್ರ್ಯಾಕ್ಟರ್‌ಗಳು) ತಮ್ಮ ತೂಕದ ಹೆಚ್ಚಿನ ಭಾಗವನ್ನು ಹಿಂಭಾಗದ ಅಕ್ಷ ಅಥವಾ ಹಿಂಭಾಗದ ಚಕ್ರಗಳಲ್ಲಿ ವಿತರಿಸುವ ಕಾರಣಕ್ಕೆ ಈ ಹೆಸರು ಪಡೆದಿದೆ. ಇಲ್ಲಿಯೇ ಅವ ಟ್ರ್ಯಾಕ್ಷನ್ (ಎಳೆತ) ಅನ್ನು ಪಡೆಯುವುದು. ಈ ಟ್ರ್ಯಾಕ್ಟರ್‌ಗಳು ಒಂದೇ ಅಕ್ಷದಿಂದ ಚಾಲಿತವಾಗಿದ್ದು, ತಮ್ಮ ಎಂಜಿನ್ ಶಕ್ತಿಯ 45-50% ಪ್ರಮಾಣವನ್ನಷ್ಟೇ ಬಳಸಿ ಕಾರ್ಯನಿರ್ವಹಿಸಲು ಸಮರ್ಥವಾಗಿವೆ. ಇದು ಸಾಮಾನ್ಯವಾಗಿ 4-150 kW ನಡುವೆ ಇರುತ್ತದೆ. ಅವುಗಳ ಟರ್ನಿಂಗ್ ರೇಡಿಯಸ್ (ತಿರುವು ಪಡೆಯುವ ತ್ರಿಜ್ಯ) ಸಣ್ಣದಾಗಿದ್ದು, ಫೋರ್-ವ್ಹೀಲ್ ಚಾಲನೆಯ ಟ್ರ್ಯಾಕ್ಟರ್‌ಗಳಿಗಿಂತ ಕುಶಲತೆಯನ್ನು ಸುಲಭಗೊಳಿಸುತ್ತದೆ. ಆದ್ದರಿಂದ, 2x2 ಟ್ರ್ಯಾಕ್ಟರ್‌ಗಳು ಸಣ್ಣ ಜಮೀನುಗಳು, ಹಣ್ಣಿನ ತೋಟಗಳು ಮತ್ತು ದ್ರಾಕ್ಷಿತೋಟಗಳಿಗೆ ಹೆಚ್ಚು ಸೂಕ್ತವಾಗಿವೆ.

-
ಮಹೀಂದ್ರ ಯುವರಾಜ್ 215 NXT ಟ್ರಾಕ್ಟರ್14.9 kW (20 HP)
-
ಮಹೀಂದ್ರ ಯುವರಾಜ್ 215 NXT ಟ್ರಾಕ್ಟರ್14.9 kW (20 HP)
-
ಮಹೀಂದ್ರ ಜಿವೋ 225 ಡಿ ಟ್ರಾಕ್ಟರ್14.9 kW (20 HP)
-
ಮಹೀಂದ್ರಾ 305 ಆರ್ಚರ್ಡ್ ಟ್ರ್ಯಾಕ್ಟರ್15.7ರಿಂದ 25.7 kW (21 ರಿಂದ 35 HP)
-
Mahindra 265 DI SP Plus Tractor15.7ರಿಂದ 25.7 kW (21 ರಿಂದ 35 HP)
-
ಮಹೀಂದ್ರ 265 DI XP ಪ್ಲಸ್ ಟ್ರಾಕ್ಟರ್15.7ರಿಂದ 25.7 kW (21 ರಿಂದ 35 HP)
-
ಮಹೀಂದ್ರಾ XP ಪ್ಲಸ್ 265 ಆರ್ಚರ್ಡ್ ಟ್ರ್ಯಾಕ್ಟರ್15.7ರಿಂದ 25.7 kW (21 ರಿಂದ 35 HP)
-
ಮಹೀಂದ್ರ 275 DI SP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 275 DI XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 275 DI TU SP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 275 DI TU XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 405 ಯುವೋ ಟೆಕ್+ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 415 DI SP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 475 DI MS XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 415 ಯುವೋ ಟೆಕ್+ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 415 DI XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 475 DI MS XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 475 DI SP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 475 DI XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 475 ಯುವೋ ಟೆಕ್+ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 575 DI XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 575 DI SP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 575 ಯುವೋ ಟೆಕ್+ ಟ್ರಾಕ್ಟರ್ 26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ ನೋವೋ 605 DI PS V1 ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 585 ಯುವೋ ಟೆಕ್+ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 585 DI XP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
మహీంద్ర అర్జున్ 555 DI ట్రాక్టర్26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ 585 DI SP ಪ್ಲಸ್ ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ ಅರ್ಜುನ್ 605 DI MS ಟ್ರಾಕ್ಟರ್26.5ರಿಂದ 37.3 kW (36ರಿಂದ 50 HP)
-
ಮಹೀಂದ್ರ ನೋವೋ 605 DI PS 4WD V1 ಟ್ರಾಕ್ಟರ್37.3 kW ಮೇಲ್ಪಟ್ಟು (51 HP ಮೇಲ್ಪಟ್ಟು)
-
ಮಹೀಂದ್ರ ಅರ್ಜುನ್ 605 DI ಐ ಟ್ರ್ಯಾಕ್ಟರ್37.3 kW ಮೇಲ್ಪಟ್ಟು (51 HP ಮೇಲ್ಪಟ್ಟು)
-
ಮಹೀಂದ್ರ ಅರ್ಜುನ್ 605 DI PP ಟ್ರ್ಯಾಕ್ಟರ್37.3 kW ಮೇಲ್ಪಟ್ಟು (51 HP ಮೇಲ್ಪಟ್ಟು)
-
ಮಹೀಂದ್ರ ನೋವೋ 605 DI ಪಿಪಿ V1 ಟ್ರ್ಯಾಕ್ಟರ್37.3 kW ಮೇಲ್ಪಟ್ಟು (51 HP ಮೇಲ್ಪಟ್ಟು)
-
ಮಹೀಂಗ್ರ ನೋವೋ 655 DI PP V1 ಟ್ರಾಕ್ಟರ್37.3 kW ಮೇಲ್ಪಟ್ಟು (51 HP ಮೇಲ್ಪಟ್ಟು)